Dr. Vikram Sarabhai and National Librarian’s Day celebration in RVK – Kalaburagi

Kalaburagi, Aug 12: Dr. Vikram Sarabhai Jayanti and Dr. S. R. Ranganathan’s birthday was celebrated on National Librarian’s Day herein Rashtrotthana Vidya Kendra – Kalaburagi, Sharana Sirasagi. The program started with laying flower and prayers. Students gave information about Dr. Vikram Sarabhai and Dr. S. R. Ranganathan.

ಕಲಬುರಗಿ, ಆಗಸ್ಟ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯಲ್ಲಿ ವಿಕ್ರಮ್ ಸಾರಾಭಾಯಿ ಜಯಂತಿ ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.ಪುಷ್ಪಾರ್ಚನೆ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳು ಡಾ. ವಿಕ್ರಮ್ ಸಾರಾಭಾಯಿ ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಕುರಿತು ಮಾಹಿತಿಯನ್ನು ನೀಡಿದರು.

Scroll to Top