RVK-Kalaburagi @ Chitra Kala Sante

Kalaburagi, Jan 14 : The children of Rashtrotthana Vidya Kendra – Kalaburagi participated in Chitra Kala Sante and Kumbha Skill Competition organized under the joint auspices of Vikas Academy and other organizations at Mahanagara Corporation Park. About 32 children from the school participated.

ಕಲಬುರಗಿ, ಜನವರಿ 14 : ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯ ಮಕ್ಕಳು ಮಹಾನಗರ ಪಾಲಿಕೆ ಉದ್ಯಾನವನದಲ್ಲಿ ವಿಕಾಸ್ ಅಕಾಡೆಮಿ ಹಾಗೂ ಇತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸಂತೆ ಹಾಗೂ ಕುಂಭ ಕೌಶಲ್ಯದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಾಲೆಯಿಂದ ಸುಮಾರು 32 ಮಕ್ಕಳು ಪಾಲ್ಗೊಂಡಿದ್ದರು.

Scroll to Top