Kalaburagi, Dec. 10: Parama Pujya Acharya Shiromani Pattacharya Sri 108 Vishuddha Sagar Ji Mahamuniraj and Acharya Sri Vibhavasagar Muniraj’s disciples
1. Sri Parama Pujya 108 Munishri Soumyasagar Ji Maharaj
2. His Holiness 108 Munishree Saraswati Sagarji Maharaj
3. His Holiness 108 Munishree Jayanta Sagar Ji Maharaj
4. His Holiness 108 Munishree Vibhaswara Sagarji Maharaj
5. Parama Pujya 108 Munishree Shuddhupayoga Sagar Ji Maharaj
6. Parama Pujya Kshullaka 108 Shuta Sagar Ji Maharaj
Six Yatis visited Rashtrotthana Vidya Kendra – Kalaburagi and blessed.
ಕಲಬುರಗಿ, ಡಿ.10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಗೆ ಪರಮಪೂಜ್ಯ ಆಚಾರ್ಯ ಶಿರೋಮಣಿ ಪಟ್ಟಾಚಾರ್ಯ ಶ್ರೀ 108 ವಿಶುದ್ಧ ಸಾಗರ್ ಜಿ ಮಹಾಮುನಿರಾಜ್ ಹಾಗೂ ಆಚಾರ್ಯ ಶ್ರೀ ವಿಭವಸಾಗರ್ ಮುನಿರಾಜ್ ಇವರ ಶಿಷ್ಯರಾದ
1. ಶ್ರೀ ಪರಮಪೂಜ್ಯ 108 ಮುನಿಶ್ರೀ ಸೌಮ್ಯಸಾಗರ್ ಜಿ ಮಹಾರಾಜ್
2. ಪರಮಪೂಜ್ಯ 108 ಮುನಿಶ್ರೀ ಸರಸ್ವತ ಸಾಗರ್ಜಿ ಮಹಾರಾಜ್
3. ಪರಮಪೂಜ್ಯ 108 ಮುನಿಶ್ರೀ ಜಯಂತ ಸಾಗರ್ ಜಿ ಮಹಾರಾಜ್
4. ಪರಮಪೂಜ್ಯ 108 ಮುನಿಶ್ರೀ ವಿಭಾಸ್ವರ ಸಾಗರ್ಜಿ ಮಹಾರಾಜ್
5. ಪರಮಪೂಜ್ಯ 108 ಮುನಿಶ್ರೀ ಶುದ್ಧೂಪಯೋಗ ಸಾಗರ್ ಜಿ ಮಹಾರಾಜ್
6. ಪರಮಪೂಜ್ಯ ಕ್ಷುಲ್ಲಕ 108 ಶುತ ಸಾಗರ್ ಜಿ ಮಹಾರಾಜ್
ಷಟ್ ಯತಿಗಳು ಭೇಟಿನೀಡಿ ಆಶೀರ್ವದಿಸಿದರು.