Srinivas Ramanujan Jayanti Celebration in RVK – Kalaburagi

Kalaburagi, Dec. 23: Srinivas Ramanujan Jayanti was celebrated herein Rashtrotthana Vidya Kendra – Kalaburagi. Sri Ravikumar, Educational Coordinator of the school, who was the spokesperson of the program spoke in the program. Math week was held for seven days in the school. Children were asked and answered questions daily. A number of students won prizes out of it. Class 2 children sang a song about mathematics, while class 1 children dressed in disguise and spoke about mathematics.

ಕಲಬುರಗಿ, ಡಿ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಶ್ರೀನಿವಾಸ್ ರಾಮಾನುಜನ್ ಅವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ವಕ್ತಾರರಾದ ಶಾಲೆಯ ಶೈಕ್ಷಣಿಕ ಸಂಯೋಜಕರಾದ ಶ್ರೀ ರವಿಕುಮಾರ್ ಮಾತನಾಡಿದರು. ಶಾಲೆಯಲ್ಲಿ ಏಳು ದಿನಗಳವರೆಗೆ ಗಣಿತ ಸಪ್ತಾಹ ನಡೆದಿತ್ತು. ಮಕ್ಕಳಿಗೆ ಪ್ರತಿದಿನವೂ ಪ್ರಶ್ನೆ ಕೇಳಿ ಉತ್ತರವನ್ನು ಪಡೆಯಲಾಯಿತು. ಅದರಲ್ಲಿ ಹಲವಾರು ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದರು. 2ನೇ ತರಗತಿಯ ಮಕ್ಕಳು ಗಣಿತದ ಬಗ್ಗೆ ಹಾಡನ್ನು ಹೇಳಿದರು, ಛದ್ಮವೇಷವನ್ನು ಹಾಕಿಕೊಂಡು 1ನೇ ತರಗತಿಯ ಮಕ್ಕಳು ಗಣಿತದ ಕುರಿತು ಮಾತನಾಡಿದರು.

Scroll to Top