Rakshabhandhan Celebration in RVK – Kalaburagi

Kalaburagi, Aug 21: “Those of us adorned with Rakshe must pledge to safeguard our nation; the Rakshabandhan program is essential for fostering harmony and ensuring the well-being of society,” stated Sri Girish Joshi, the principal, during the Rakshabandhan event held herein Rashtrotthana Vidya Kendra – Kalaburagi, Sharan Sirasagi, where he elaborated on the significance of Rakshabandhan.The program featured dance performances by the children, and both students and staff engaged in mutual protection.

ಕಲಬುರಗಿ, ಆಗಸ್ಟ್ 21: “ರಕ್ಷೆ ಧರಿಸಿದ ನಾವು ರಾಷ್ಟ್ರ ರಕ್ಷಣೆಗೆ ಕಟಿಬದ್ಧರಾಗೋಣ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಮರಸತೆ ಕಾಪಾಡುವುದಕ್ಕಾಗಿ ರಕ್ಷಾಬಂಧನ ಕಾರ್ಯಕ್ರಮ ಅವಶ್ಯಕ” ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಸಿರಸಗಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ನೆರವೇರಿಸಿ ಪ್ರಧಾನಾಚಾರ್ಯರಾದ ಶ್ರೀ ಗಿರೀಶ್ ಜೋಶಿಯವರು ರಕ್ಷಾಬಂಧನದ ಕುರಿತು ಈ ಮಾತನ್ನು ನುಡಿದರು.ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯಕಲಾ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪರಸ್ಪರ ರಕ್ಷೆ ಕಟ್ಟಿದರು.

Scroll to Top