Rakshabhandhan celebration with Govt. School Students and Staff by RVK – Kalaburagi

Kalaburagi, Aug 20: Students from Rashtrotthana Vidya Kendra – Kalaburagi visited the nearby Govt. Schools of Sharan Sirasagi and Hadgilaharuti to celebrate Rakshabandhan with those school children. During this event, they elaborated on the significance and historical context of Rakshabandhan. The children and staff at these schools participated in the celebration by tying Rakshe among themselves.

ಕಲಬುರಗಿ, ಆಗಸ್ಟ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯ ವಿದ್ಯಾರ್ಥಿಗಳು ಸಮೀಪದ ಶರಣ ಸಿರಸಗಿ ಹಾಗೂ ಹಡಗಿಲಹಾರುತಿ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ರಕ್ಷಾಬಂಧನವನ್ನು ಆಚರಿಸಿ, ರಕ್ಷಾಬಂಧನದ ಮಹತ್ತ್ವ ಹಾಗೂ ಹಿನ್ನೆಲೆಯನ್ನು ತಿಳಿಸಿದರು. ಆ ಶಾಲೆಯ ಮಕ್ಕಳು, ಸಿಬ್ಬಂದಿವರ್ಗದವರು ಪರಸ್ಪರ ರಕ್ಷೆ ಕಟ್ಟಿ ಸಂಭ್ರಮಿಸಿದರು.

Scroll to Top