Kalyana Karnataka Liberation Day in RVK – Kalaburagi

“17th Sept 1948 was the day when Kalyan Karnataka became independent from the tyranny of the Nizams.” – Sri Krishna Joshi – RVK – Kalaburagi, Sharanasirasagi. Kalaburagi, Sept 17: Kalyana Karnataka Liberation Day was celebrated herein Rashtrotthana Vidya Kendra – Kalaburagi, Sharansirasagi. Smt. Manjula P, Principal of Rashtrotthana Vidya Kendra – Arkavathy, Bengaluru School, graced the ceremony. After hoisting the flag, the Chief Guest Smt. Munjula P spoke about how Rashtrotthana Vidya Kendra is a school that embodies our culture and is different from all others. Correspondent Sri Krishna Joshi spoke and said that 17th Sept 1948 was the day when Kalyan Karnataka became independent from the tyranny of the Nizams. Saying this, they remembered the gentlemen who fought for this freedom.

ಕಲಬುರ್ಗಿ, ಸಪ್ಟೆಂಬರ್ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಸಿರಸಗಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿವಸವನನ್ನು ಅಚರಿಸಲಾಯಿತು. ಆಗಮಿಸಿದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿ, ಬೆಂಗಳೂರು ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಮಂಜುಳಾ ಪಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅತಿಥಿಗಳು ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ನಮ್ಮ ಸಂಸ್ಕೃತಿಯನ್ನು ಒಳಗೊಂಡಂಥ ಶಾಲೆ ಹೇಗೆ ಎಲ್ಲದರಕ್ಕಿಂತಲೂ ಭಿನ್ನವಾಗಿದೆ ಎಂಬುದನ್ನು ತಿಳಿಸಿಕೊಟ್ಟರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಕೃಷ್ಣ ಜೋಶಿ ಅವರು ಮಾತನಾಡಿ ನಿಜಾಮರ ದಬ್ಬಾಳಿಕೆಯನ್ನು ಮೆಟ್ಟಿ 1948 ಸಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕವು ಸ್ವಾತಂತ್ರ್ಯವಾದ ದಿನ ಎನ್ನುತ್ತ, ಈ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಿದ ಮಹನೀಯರನ್ನು ಸ್ಮರಿಸಿದರು.

Scroll to Top