Hindu Saamrajyotsava in RVK – Kalaburagi

Kalaburagi, June 21: Hindu Samrajyotsava was celebrated in Rashtrotthana Vidya Kendra – Kalaburagi in Sharan Sirasagi. Sri Gururaj Joshi was present as a guest for the program. Principal, Sri Girish Joshi was present.

ಕಲಬುರಗಿ, ಜೂನ್ 21: ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಸಿರಸಗಿಯಲ್ಲಿ ಹಿಂದೂ ಸಾಮ್ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರಿ ಗುರುರಾಜ ಜೋಶಿಯವರು ಆಗಮಿಸಿದ್ದರು. ಪ್ರಧಾನಾಚಾರ್ಯ, ಶ್ರೀ ಗಿರೀಶ್ ಜೋಶಿಯವರು ಉಪಸ್ಥಿತರಿದ್ದರು.

Scroll to Top