Kalaburagi, Dec. 26: A children’s day and sports festival was organized herein Rashtrotthana Vidya Kendra – Kalaburagi.Sri Siddharaju. C. Superintendent of Police Lokayukta Kalaburagi and Bidar and Sri Mahesh Deshpande were the chief guests.The chief guest Sri Siddharaju C. spoke and said that “a strong mind should be in a strong body” and that culture is very important in children.Sri Mahesh Deshpande spoke about children’s day. The children sang the song, a game competition was also organized for the parents of pre-KG. Prizes were distributed.
ಕಲಬುರಗಿ, ಡಿ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ವೀರಬಾಲದಿವಸ ಹಾಗೂ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ಸಿದ್ಧರಾಜು ಸಿ. ಸೂಪರ್ಡೆಂಟ್ ಪೋಲೀಸ ಲೋಕಾಯುಕ್ತರು ಕಲಬುರಗಿ ಮತ್ತು ಬೀದರ ಹಾಗೂ ಶ್ರೀ ಮಹೇಶ ದೇಶಪಾಂಡೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾದ ಶ್ರೀ ಸಿದ್ಧರಾಜು ಸಿ. ಅವರು ಮಾತನಾಡುತ್ತ “ಸದೃಢ ದೇಹದಲ್ಲಿ ಸದೃಢ ಮನಸ್ಸಿರ ಬೇಕು” ಮಕ್ಕಳಲ್ಲಿ ಸಂಸ್ಕಾರ ಅತಿ ಮುಖ್ಯ ಎಂದು ಹೇಳುತ್ತಾ ವಚನಗಳನ್ನು ಹೇಳಿದರು.ಶ್ರೀ ಮಹೇಶ ದೇಶಪಾಂಡೆ ಅವರು ಬಾಲದಿವಸದ ಬಗ್ಗೆ ಮಾತನಾಡಿದರು. ಮಕ್ಕಳು ಗೀತೆಯನ್ನು ಹಾಡಿದರು, ಪ್ರೀ ಕೆಜಿ ಪಾಲಕರಿಗೂ ಆಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಹುಮಾನ ವಿತರಿಸಲಾಯಿತು.




