Kalaburagi, Jan. 14: The Rashtrotthana Vidya Kendra – Kalaburagi celebrated Makar Sankranti festival. The event was graced by the presence of Sri Sharannabasappa C. Patil. While addressing the audience, Sri Sharannabasappa C. Patil spoke about Sankranti, stating, “This day marks the beginning of changes in the environment, and may we also experience positive transformations within ourselves. The scientific background of Indian festivals is unparalleled in any other tradition.” During the event, children presented Suggi songs and performed the Suggi dance. Prizes were awarded to the children who excelled in the storytelling competition
ಕಲಬುರಗಿ, ಜ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಮಕರ ಸಂಕ್ರಾಂತಿ ಉತ್ಸವ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಶ್ರೀ ಶರಣಬಸಪ್ಪ ಸಿ. ಪಾಟೀಲ್ ಅವರು ಆಗಮಿಸಿದ್ದರು. ಶ್ರೀ ಶರಣಬಸಪ್ಪ ಸಿ. ಪಾಟೀಲ ಅವರು ಮಾತನಾಡುತ್ತಾ ಸಂಕ್ರಾಂತಿಯ ಬಗೆಗೆ ಮಾತನಾಡುತ್ತಾ “ಪರಿಸರದಲ್ಲಿ ಬದಲಾವಣೆ ಪ್ರಾರಂಭದ ದಿನವಾಗಿದ್ದು, ನಮ್ಮಲ್ಲಿಯೂ ಒಳ್ಳೆಯ ಬದಲಾವಣೆಗಳಾಗಲಿ. ಭಾರತೀಯ ಹಬ್ಬಗಳ ವೈಜ್ಞಾನಿಕ ಹಿನ್ನೆಲೆ ಬೇರೆ ಯಾವ ಪರಂಪರೆಗಳಲ್ಲಿ ಕಂಡುಬರುವುದಿಲ್ಲ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಸುಗ್ಗಿಯ ಹಾಡು ಹಾಗು ಸುಗ್ಗಿ ನೃತ್ಯವನ್ನು ಪ್ರಸ್ತುತಪಡಿಸಿದರು. ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.





