
Kalaburagi, Feb. 19: Guruji’s birthday and Chhatrapati Shivaji Maharaj’s birth anniversary were celebrated at Rashtroththan Vidyakendra – Kalaburagi. Students spoke about the significance of the day and gave informative speeches about Madhav Sadashivrao Golwalkar and Chhatrapati Shivaji Maharaj.
ಕಲಬುರಗಿ, ಫೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಗುರೂಜಿ ಜನ್ಮದಿನ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ತ್ವದ ಕುರಿತು ಮಾತನಾಡಿ, ಮಾಧವ ಸದಾಶಿವರಾವ್ ಗೋಳ್ವಲ್ಕರ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾಹಿತಿಯುಕ್ತ ಭಾಷಣಗಳನ್ನು ಮಾಡಿದರು.