Kalaburagi, Feb. 24: A field trip was organized for the Gokulam students of Rashtrotthana Vidya Kendra –Kalaburagi to Om Shanti and Lakshmi Narayan Temple. 10 teachers accompanied 112 students from Gokulam. 12 Jyotirlingas were visited in Om Shanti temple. The teachers explained about meditation and its importance in daily life. The children observed the surrounding nature and a water fountain. Later, during the visit to Lakshminarayan Temple, the teachers explained the importance of the temple and taught the students about good values and discipline and recited shlokas.
ಕಲಬುರಗಿ, ಫೆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯ ಗೋಕುಲಂ ವಿದ್ಯಾರ್ಥಿಗಳಿಗಾಗಿ ಓಂ ಶಾಂತಿ ಮತ್ತು ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಕ್ಷೇತ್ರಪ್ರವಾಸವನ್ನು ಏರ್ಪಡಿಸಲಾಗಿತ್ತು. 10 ಶಿಕ್ಷಕರು ಗೋಕುಲಂನ 112 ವಿದ್ಯಾರ್ಥಿಗಳಿಗೆ ಜೊತೆಗೂಡಿದ್ದರು. ಓಂ ಶಾಂತಿಗೆ ಭೇಟಿ ನೀಡಿದ 12 ಜ್ಯೋತಿರ್ಲಿಂಗ ದರ್ಶನವನ್ನು ಮಾಡಿಸಲಾಯಿತು. ಶಿಕ್ಷಕರು ದೈನಂದಿನ ಜೀವನದಲ್ಲಿ ಧ್ಯಾನ ಮತ್ತು ಅವುಗಳ ಮಹತ್ವದ ಬಗ್ಗೆ ವಿವರಿಸಿದರು. ಮಕ್ಕಳು ಸುತ್ತಲ ಪ್ರಕೃತಿಯನ್ನು ನೀರಿನ ಕಾರಂಜಿಯನ್ನು ವೀಕ್ಷಿಸಿದರು.ಮುಂದೆ ಲಕ್ಷ್ಮಿನಾರಾಯಣ ದೇವಸ್ಥಾನದ ಭೇಟಿಯಲ್ಲಿ ಶಿಕ್ಷಕರು ದೇವಾಲಯದ ಮಹತ್ವವನ್ನು ವಿವರಿಸಿದರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳು ಮತ್ತು ಶಿಸ್ತಿನ ಬಗ್ಗೆ ಕಲಿಸಿದರು ಮತ್ತು ಶ್ಲೋಕಗಳನ್ನು ಪಠಿಸಿದರು.



