Kalaburagi, Mar: Former Minister of the Government of Karnataka and former MLA of Afzalpur constituency, Sri MalikaYa Guttedar, visited Rashtrotthana Vidya Kendra – Kalaburagi.

ಕಲಬುರಗಿ, ಮಾರ್ಚ್: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಗೆ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಫಜಲಪುರ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಮಾಲೀಕಯ್ಯ ಗುತ್ತೇದಾರ ಅವರು ಭೇಟಿ ನೀಡಿದರು.