Kalaburagi, May 28: Veera Savarkar’s birth anniversary was celebrated at Rashtrotthana Vidya Kendra – Sharan Shirasagi.
• Sri Shripad Nayaka, a social science teacher, said that the revolutionary leader Vinod Damodar Savarkar, who played an important role in India’s freedom struggle, was not disheartened when he was arrested by the British. He used to write poetry and articles in jail. Courage and patriotism were inspirational to the youth, he said.

ಕಲಬುರಗಿ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣ ಶಿರಸಗಿಯಲ್ಲಿ ವೀರ ಸಾವರ್ಕರ ಅವರ ಜಯಂತಿಯನ್ನು ಆಚರಿಸಲಾಯಿತು.
• ಸಮಾಜ ವಿಜ್ಞಾನದ ಶಿಕ್ಷಕರಾದ ಶ್ರೀ ಶ್ರೀಪಾದ್ ನಾಯಕರವರು ಮಾತನಾಡಿ, ಭಾರತ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಾಂತಿಕಾರಿ ನಾಯಕರು ವಿನೋದ್ ದಾಮೋದರ್ ಸಾವರ್ಕರ್ ಇವರು ಬ್ರಿಟಿಷರ ಬಂಧನಕ್ಕೆ ಒಳಗಾದರು ಎದೆಗುಂದಲಿಲ್ಲ, ಜೈಲಿನಲ್ಲಿ ಕವಿತೆ ಲೇಖನಗಳನ್ನು ಬರೆಯುತ್ತಿದ್ದರು. ಧೈರ್ಯ, ದೇಶಭಕ್ತಿ ಯುವಕರಿಗೆ ಪ್ರೇರಣಾದಾಯಕವಾಗಿತ್ತು ಎಂದು ತಿಳಿಸಿದರು.