Kalaburagi, July 23: Bal Gangadhar Tilak’s birth anniversary was celebrated at Rashtrotthana Vidya Kendra – Sharan Shirasagi.
- Students spoke about Tilak’s life achievements.
- Students dressed up as Tilak and recited his slogan
ಕಲಬುರಗಿ, ಜು. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣ ಶಿರಸಗಿಯಲ್ಲಿ ಬಾಲ ಗಂಗಾಧರ್ ತಿಲಕರ ಜನ್ಮ ದಿನವನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ತಿಲಕರ ಜೀವನ ಸಾಧನೆ ಕುರಿತು ಮಾತನಾಡಿದರು.
- ವಿದ್ಯಾರ್ಥಿಗಳು ತಿಲಕರ ವೇಷವನ್ನು ಹಾಕಿ ಅವರ ಘೋಷಣೆಯನ್ನು ಹೇಳಿದನು.

