Kalaburagi, July 25: Students of Rashtrotthana Vidya Kendra – Kalaburagi achieved excellent success in the 29th All India Shitroyu Karate-Do Championship 2026. Total Medals: Gold – 2, Silver – 6, Bronze – 5

ಕಲಬುರಗಿ, ಜು. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ ವಿದ್ಯಾರ್ಥಿಗಳು 29ನೇ ಅಖಿಲ ಭಾರತ ಶಿತ್ರೋಯು ಕರಾಟೆ – ಡೋ ಚಾಂಪಿಯನ್‌ಶಿಪ್ 2026 ರಲ್ಲಿ ಅತ್ಯುತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಒಟ್ಟು ಪದಕಗಳು: ಚಿನ್ನ – 2, ಬೆಳ್ಳಿ – 6, ಕಂಚು – 5