Kalaburagi, July 29: Gurupurnima was celebrated at Rashtrotthana Vidya Kendra – Kalaburagi, Sharan Shirasagi. School Correspondent Sri Krishna Joshi spoke about the story of several Gurus and the importance of Gurus, which is called Vedavyasa because Vyasa Munis, who wrote the Mahabharata, divided the Vedas.

  • Students talked about the significance of Gurupurnima. And told the verse and its meaning.
  • All the children sang a song about the importance of Guru.


ಕಲಬುರಗಿ, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣ ಶಿರಸಗಿಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. 
ಶಾಲೆಯ ಕರೆಸ್ಪಾಂಡೆಂಟ್‌ ಶ್ರೀ ಕೃಷ್ಣ ಜೋಶಿಯವರು ಮಹಾಭಾರತ ರಚಿಸಿದ ವ್ಯಾಸ ಮುನಿಗಳು ವೇದಗಳನ್ನು ವಿಂಗಡನೆ ಮಾಡಿದ ಕಾರಣ ವೇದವ್ಯಾಸ ಎಂದು ಕರೆದದ್ದು ಹಾಗೂ ಹಲವಾರು ಗುರುಗಳ ಕಥೆ ಹಾಗೂ ಗುರುವಿನ ಮಹತ್ವವನ್ನು ಕುರಿತು ಮಾತನಾಡಿದರು. 

  • ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಮಹತ್ವ ಕುರಿತು ಮಾತನಾಡಿದರು. ಹಾಗೂ ಶ್ಲೋಕ ಹಾಗೂ ಅದರ ಅರ್ಥ ಹೇಳಿಕೊಟ್ಟರು. 
  • ಗುರುವಿನ ಮಹತ್ವ ಕುರಿತು ಮಕ್ಕಳೆಲ್ಲರೂ ಹಾಡು ಹೇಳಿದರು.