Kalaburagi, Dec. 12: Flower Day was celebrated herein Rashtrotthana Vidya Kendra – Kalaburagi
Pre-primary children performed various programs. Pre-KG children did Pick & Speech, L-KG children performed dance and fancy dress and U-KG children identified different types of flowers, dance forms and recited rhymes. Pradhanacharya Sri Vasami Krishna delivered the keynote address and Smt. Vijayalakshmi Patil explained about different types of flowers and their uses and asked riddles and got answers from the children.

ಕಲಬುರಗಿ, ಡಿ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯಲ್ಲಿ ಹೂವಿನ ದಿನಾಚರಣೆಯನ್ನು ಆಚರಿಸಲಾಯಿತು.
ಪೂರ್ವ ಪ್ರಾಥಮಿಕ ಮಕ್ಕಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪ್ರಿ-ಕೆಜಿ ಮಕ್ಕಳು ಪಿಕ್‌ & ಸ್ಪೀಚ್‌ ಮಾಡಿದರೆ, ಎಲ್-ಕೆಜಿ ಮಕ್ಕಳು ನೃತ್ಯವನ್ನು ಫ್ಯಾನ್ಸಿ ಡ್ರೆಸ್‌ ಪ್ರದರ್ಶನವನ್ನು ನಡೆಸಿದರು ಹಾಗೂ ಯು-ಕೆಜಿ ಮಕ್ಕಳು ವಿವಿಧ ಬಗೆಯ ಹೂವುಗಳನ್ನು, ನೃತ್ಯಗಳ ಪ್ರಕಾರಗಳನ್ನು ಗುರುತಿಸಿದರು ಹಾಗೂ ಪ್ರಾಸವನ್ನು ಪಠಿಸಿದರು. ಪ್ರಧಾನಾಚಾರ್ಯ ಶ್ರೀ ವಾಸಮಿ ಕೃಷ್ಣ ಅವರು ಮುಖ್ಯ ಭಾಷಣವನ್ನು ಮಾಡಿದರು ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ್ ಅವರು ವಿವಿಧ ರೀತಿಯ ಹೂವುಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ವಿವರಿಸಿದ್ದಲ್ಲದೆ, ಒಗಟನ್ನು ಕೇಳಿ ಮಕ್ಕಳಿಂದ ಉತ್ತರಗಳನ್ನು ಪಡೆದರು.