Kalaburagi, June 27: Hindu Samrajya Diwas was celebrated herein Rashtrotthana Vidya Kendra – Sharana Shirasagi.
• The school teacher, Sri Sanjeev, spoke at the program and gave information about Chhatrapati Shivaji Maharaj.

ಕಲಬುರಗಿ, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣ ಶಿರಸಗಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು.
• ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಸಂಜೀವ ಅವರು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಾಹಿತಿ ನೀಡಿದರು.