Kalaburagi, May 31: Ahalyabai Holkar’s birth anniversary was celebrated at Rashtrotthana Vidya Kendra – Kalaburagi, Sharanasirasagi.
• Kannada teacher Smt. Sujata Lachankar spoke and said that she was one of the greatest female rulers in the history of India. She was famous for her courage, justice, charitable and pro-people rule. She did many good deeds as a Holkar queen of the Maratha dynasty.

ಕಲಬುರಗಿ, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿ, ಶರಣಸಿರಸಗಿಯಲ್ಲಿಅಹಲ್ಯಬಾಯಿ ಹೋಳ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
• ಕನ್ನಡ ಶಿಕ್ಷಕಿಯಾದ ಶ್ರೀಮತಿ ಸುಜಾತಾ ಲಚ್ಚಾಣಕರ್ ರವರು ಮಾತನಾಡಿ ಭಾರತದ ಇತಿಹಾಸದಲ್ಲಿ ಮಹಾನ್ ಮಹಿಳಾ ಆಡಳಿತಗಾರಲ್ಲಿ ಒಬ್ಬರು. ಅವರ ಧೈರ್ಯ, ನ್ಯಾಯ, ದಾನಶೀಲ ಮತ್ತು ಜನಪರ ಆಡಳಿತಕ್ಕಾಗಿ ಪ್ರಸಿದ್ಧರಾಗಿದ್ದರು. ಮರಾಠ ವಂಶದ ಹೊಳ್ಕರ್ ರಾಣಿಯಾಗಿ ಜನಹಿತ ಪರ ಕಾರ್ಯಗಳನ್ನು ಮಾಡಿದರು ಎಂದು ಮಕ್ಕಳಿಗೆ ತಿಳಿಸಿದರು.