Kalaburagi, July 25-26: National Karate students won 14 medals in the National Karate Championship held in Mysuru.

  • Gold Medal-2
  • Silver Medal -7
  • Bronze Medal -5

Karate teacher Smt. Bhagyashree G. Burma is behind the constant hard work and effort of these students. The school management expressed their happiness that the efforts of the students are there.

 

ಕಲಬುರಗಿ, ಜು. 25-26: ರಾಷ್ಟ್ರೋತ್ಥಾನ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್‌ ನಲ್ಲಿ 14 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ಚಿನ್ನದ ಪದಕ-2
  • ಬೆಳ್ಳಿ ಪದಕ -7
  • ಕಂಚಿನ ಪದಕ -5

ಈ ವಿದ್ಯಾರ್ಥಿಗಳ ಸತತ ಪರಿಶ್ರಮ ಹಾಗೂ ಪ್ರಯತ್ನದ ಹಿಂದೆ ಕರಾಟೆ ಶಿಕ್ಷಕಿಯಾದ ಭಾಗ್ಯಶ್ರೀ. ಜಿ. ಬರ್ಮಾರವರ ಶ್ರಮವಿದೆ ಎಂದು ಶಾಲಾ ಆಡಳಿತ ಮಂಡಳಿಯವರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.