Kalaburgi, Aug. 19: Tulsidas Jayanti was celebrated at Rashtrotthana Vidya Kendra – Sharanasirasagi.
- Student Nityashree Tulsidas spoke about Tulsidas. Tulsidas was born in North India in the 16th century AD. He had a great interest in religious matters since childhood. His devotion to Sri Ram increased day by day. Tulsidas preached the importance of truth, religion, duty, love, devotion and good life values through his poems. She said that his works are still inspiring devotion and inspiration among the people.
- Children dressed as Tulsidas in the program and said Doha.
ಕಲಬುರ್ಗಿ, ಆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣಸಿರಸಗಿಯಲ್ಲಿ ತುಳಸಿದಾಸ ಜಯಂತಿ ಆಚರಿಸಲಾಯಿತು.
- ವಿದ್ಯಾರ್ಥಿನಿಯಾದ ನಿತ್ಯಶ್ರೀ ತುಳಸಿದಾಸರನ್ನು ಕುರಿತು ಮಾತನಾಡಿ ತುಳಸೀದಾಸರು ಕ್ರಿ.ಶ. 16ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರಿಗೆ ಧಾರ್ಮಿಕ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಶ್ರೀರಾಮನ ಮೇಲಿನ ಅವರ ಭಕ್ತಿ ದಿನದಿಂದ ದಿನಕ್ಕೆ ಹೆಚ್ಚಾಯಿತು. ತುಳಸೀದಾಸರು ತಮ್ಮ ಕಾವ್ಯಗಳ ಮೂಲಕ ಸತ್ಯ, ಧರ್ಮ, ಕರ್ತವ್ಯ, ಪ್ರೀತಿ, ಭಕ್ತಿ ಮತ್ತು ಉತ್ತಮ ಜೀವನಮೌಲ್ಯಗಳ ಮಹತ್ವವನ್ನು ಸಾರಿದರು. ಅವರ ಕೃತಿಗಳು ಇಂದಿಗೂ ಜನರಲ್ಲಿ ಭಕ್ತಿ ಮತ್ತು ಸ್ಫೂರ್ತಿಯನ್ನು ಮೂಡಿಸುತ್ತಿವೆ ಎಂದು ತಿಳಿಸಿದಳು.
- ಕಾರ್ಯಕ್ರಮದಲ್ಲಿ ಮಕ್ಕಳು ತುಳಸಿದಾಸರ ವೇಷವನ್ನು ಧರಿಸಿದ್ದರು ಹಾಗೂ ದೋಹಾ ಹೇಳಿದರು.

