Kalaburagi, Aug. 12: Vikram Sarabhai Jayanti and S. R. Ranganathan’s birthday (Librarians’ Day) were celebrated at Rashtrotthana Vidya Kendra – Sharanasirasagi. Librarian Vijayakumar told the children that “It recognises the valuable contributions of librarians and the important role that libraries play in society.” Atharva spoke about Vikram Sarabhai and Taruna spoke about Ranganathan in the program

ಕಲಬುರಗಿ, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶರಣಸಿರಸಗಿಯಲ್ಲಿ ವಿಕ್ರಂ ಸಾರಾಭಾಯಿ ಜಯಂತಿ ಹಾಗೂ ಎಸ್. ಆರ್. ರಂಗನಾಥನ್ ಅವರ ಜನ್ಮದಿನ ( ಗ್ರಂಥಪಾಲಕರ ದಿನವನ್ನು) ಆಚರಿಸಲಾಯಿತು. ಗ್ರಂಥಪಾಲಕರಾದ ವಿಜಯಕುಮಾರ್ ಅವರು ಮಕ್ಕಳನ್ನು ಕುರಿತು ಮಾತನಾಡಿ, “ಗ್ರಂಥಪಾಲಕರ ಅಮೂಲ್ಯ ಕೊಡುಗೆಗಳನ್ನು ಹಾಗೂ ಸಮಾಜದಲ್ಲಿ ಗ್ರಂಥಾಲಯಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸುವ ದಿನವೇ ಇದಾಗಿದೆ” ಎಂದು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿಕ್ರಂ ಸಾರಾಭಾಯಿ ಬಗ್ಗೆ ಕು. ಅಥರ್ವ ಹಾಗೂ ರಂಗನಾಥನ್ ಅವರ ಬಗ್ಗೆ ಕು. ತರುಣ ಮಾತನಾಡಿದರು